Coconut Barfi - Kannada

Last Updated : 2 weeks ago

2242-coconut-barfi---kannada

Preethi

Recipes 88
  • Servings 5
  • Cook Time 10 min
  • Prep Time 5 min

Upload Your Favourite Recipes & Win Rewards

Upload Recipe

Description:

Coconut Barfi

Ingredients:

  • 1 ಬಟ್ಟಲು ತೆಂಗಿನ ಕಾಯಿ ತುರಿ
  • 3/4 ಬಟ್ಟಲು ಸಕ್ಕರೆ
  • 5 ಚಮಚ ಹಾಲು
  • ಸ್ವಲ್ಪ ಏಲಕ್ಕಿ ಪುಡಿ
  • 2 ಚಮಚ ತುಪ್ಪ

Instructions:

  • ಒಂದು ದಪ್ಪ ತಳದ ಪಾತ್ರೆಯನ್ನು ಬಿಸಿ ಮಾಡಿ ನಂತರ ತೆಂಗಿನ ಕಾಯಿ ತುರಿ ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಕಲಸಿ
  • ಸ್ವಲ್ಪ ಸ್ವಲ್ಪ ಹಾಲನ್ನು ಹಾಕುತ್ತಾ ಚೆನ್ನಾಗಿ ಮಿಶ್ರ ಮಾಡುತ್ತಾ ಇರಿ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಹಾಗೆ ಬೇಕಾದರೆ 1 ಚಮಚ ತುಪ್ಪ ಹಾಕಿ ಕೊಳ್ಳಬಹುದು
  • ತೆಂಗಿನ ತುರಿ ಜೊತೆಗೆ ಸಕ್ಕರೆ ಕರಗಿ ನೀರಿನ ಪ್ರಮಾಣ ಕಡಿಮೆ ಆಗುವ ವರೆಗೂ ಸಣ್ಣ ಉರಿಯಲ್ಲಿ ಮಿಶ್ರ ಮಾಡುತ್ತಾ ಹೋದರೆ ಸಾಕು
  • ಸ್ವಲ್ಪ ಗಟ್ಟಿಯಾಗಿ ಪಾಕ ಬಂದಮೇಲೆ ತುಪ್ಪ ಸವರಿದ ತಟ್ಟೆಗೆ ಹಾಕಿ ಸಮವಾಗಿ ಹರಡಿ ತಣ್ಣಗಾಗಲು ಹಾಗೆ ಇಡಿ
  • ನಂತರ ಅದನ್ನು ತಮಗೆ ಬೇಕಾದ ರೀತಿಯಲ್ಲಿ ಕಟ್ ಮಾಡಿಕೊಳ್ಳಿ

Keywords:

Sweet Dish for Coconut

Categories:

Rate this recipe

Comments (0)