Tomato Palya - Kannada

Last Updated : 2 weeks ago

2199-tomato-palya---kannada

Ranjitha B. S.

Recipes 26
  • Servings 2
  • Cook Time 20 min
  • Prep Time 10 min

Upload Your Favourite Recipes & Win Rewards

Upload Recipe

Description:

ಟೊಮೊಟೊ ಪಲ್ಯ

Ingredients:

  • ಒಂದು ಬಟ್ಟಲು ಕಟ್ ಮಾಡಿದ ಈರುಳ್ಳಿ
  • 2-3 ಟೊಮೊಟೊ
  • 1 ಚಮಚ ಕಾರದಪುಡಿ
  • 2-3 ಕರಿಬೇವಿನ ಎಲೆ
  • ಒಂದು ಚಮಚ ಕಡ್ಲೆಬೇಳೆ
  • 1/4 ಚಮಚ ಸಾಸಿವೆ
  • ಕೊತ್ತಂಬರಿ ಸೊಪ್ಪು ಸ್ವಲ್ಪ
  • ಒಂದು ಚಿಟಿಕೆ ಅರಿಸಿನ ಪುಡಿ
  • ರುಚಿಗೆ ತಕ್ಕಷ್ಟು ಉಪ್ಪು

Instructions:

  • 1.ಬಾಣಲಿ ಗೆ ಎಣ್ಣೆಯನ್ನು ಹಾಕಿ ಸಾಸಿವೆ ,ಕಡ್ಲೆಬೇಳೆ, ಕರಿಬೇವು ಸೊಪ್ಪು, ಈರುಳ್ಳಿ ಹಾಕಿ ಕಂದು ಬಣ್ಣಕ್ಕೆ ತಿರುಗುವ ವರೆಗು ಫ್ರವೈ ಮಾಡಿ
  • 2.ಟೊಮೊಟೊ ವನ್ನೂ ಹಾಕಿ ಫ್ರವೈ ಮಾಡಿ ಸ್ವಲ್ಪ ನೀರು ಹಾಕಿ ಕುದಿಸಿ.
  • 3.ಕುದಿಸಿದ ಮೇಲೆ ತೆಂಗಿನ ತುರಿ, ಅರಿಶಿನ, ಕಾರದಪುಡಿ ಹಾಕಿ 10 ನಿಮಿಷ ಕುದಿಸಿ ನಂತರ ಕೊತುಂಬುರಿ ಸೊಪ್ಪು ಹಾಕಿ .
  • 4. ಈಗ ಟೊಮೊಟೊ ಪಲ್ಯ ತಿನ್ನಲು ರುಚಿಯಾಗಿರುತ್ತದೆ.

Categories:

Rate this recipe

Comments (0)