Puliyogare gojju - Kannada

Last Updated : 2 weeks ago

2198-puliyogare-gojju---kannada

Ranjitha B. S.

Recipes 26
  • Servings 3
  • Cook Time 1 min
  • Prep Time 20 min

Upload Your Favourite Recipes & Win Rewards

Upload Recipe

Description:

ಪುಳಿಯೋಗರೆ ಗೊಜ್ಜು

Ingredients:

  • 1/2 ಬಟ್ಟಲು ಹುಣಿಸೆಹಣ್ಣು ರಸ
  • 3 ಬಟ್ಟಲು ನೀರು
  • 3/4 ಬಟ್ಟಲು ಬೆಲ್ಲ
  • 2 ಚಮಚ ಉದ್ದಿನಬೇಳೆ
  • 2 ಚಮಚ ಎಳ್ಳು
  • 2 ಚಮಚ ಕೊತುಂಬುರಿ ಬೀಜ
  • 7-8 ಒಣ ಮೆಣಸಿನಕಾಯಿ
  • ಒಂದು ಚಮಚ ಮೆಂತ್ಯೆ
  • 2 ಚಮಚ ಕಡ್ಲೆಬೇಳೆ
  • ಸ್ವಲ್ಪ ಚಕ್ಕೆ
  • ಒಂದು ಚಮಚ ಜೀರಿಗೆ
  • ಉಪ್ಪು
  • ಕರಿಬೇವು ಸೊಪ್ಪು
  • ಕಡ್ಲೇ ಬೀಜ

Instructions:

  • 1.ಹುಣಸೆಹಣ್ಣು ಅನ್ನು ನೀರಿನಲ್ಲಿ ತೊಳೆದು ನೆನೆಸಿ 3-4 ನಿಮಿಷ ಇಡಬೇಕು
  • 2.ಕಡ್ಲೆಬೇಳೆ, ಕೊತುಂಬುರಿ ಬೀಜ, ಒಣ ಮೆಣಸಿನಕಾಯಿ, ಮೆಂತ್ಯೆ, ಉದ್ದಿನಬೇಳೆ, ಜೀರಿಗೆ, ಚೆಕ್ಕೆ,ಎಲ್ಲವನ್ನು ಉರಿದು ಪುಡಿ ಮಾಡಿಕೊಳ್ಳಿ
  • 3. ಬಾಣಲಿ ಯಲ್ಲಿ ಹುಣಸೆ ರಸ ಹಾಕ ಗಟ್ಟಿ ಅದ ಬರುವವರೆಗೆ ಚನ್ನಾಗಿ ಕುದಿಸಿ ,ಕುದ್ದಮೇಲೆ ಮಿಕ್ಸಿ ಮಾಡಿಕೊಡಿರಿರುವ ಪುಡಿ ಮತ್ತು ಬೆಲ್ಲವನ್ನು ಹಾಕಿ ,ಚನ್ನಾಗಿ ಮಿಕ್ಸ್ ಮಾಡಿ
  • 4.ಕುದ್ದಮೇಲೆ ಉಪ್ಪು ಮತ್ತು ಎಣ್ಣೆ ಹಾಕಿ ಮತ್ತೆ ಕುದಿಸಬೇಕು. ಕೊನೆಯಲ್ಲಿ ಎಣ್ಣೆ ಮೇಲೆ ಬಂದಮೇಲೆ ಪುಳಿಯೋಗರೆ ಗೊಜ್ಜು ತಯಾರು.
  • 5.ಒಗ್ಗರಣೆ ಹಾಕುವಾಗ ಬೆಳ್ಳುಳ್ಳಿ .ಮತ್ತು ಕರಿಬೇವು ಸೊಪ್ಪು ಹಾಕಿ .

Categories:

Rate this recipe

Comments (0)