Godhi Dosa - Kannada

Last Updated : 2 weeks ago

2197-godhi-dosa---kannada

Ranjitha B. S.

Recipes 26
  • Servings 7
  • Cook Time 20 min
  • Prep Time 5 min

Upload Your Favourite Recipes & Win Rewards

Upload Recipe

Description:

ಗೋಧಿ ದೋಸೆ

Ingredients:

  • 1 ಬಟ್ಟಲು ಗೋಧಿ ಹಿಟ್ಟು
  • 1/2 ಬಟ್ಟಲು ಅಕ್ಕಿ ಹಿಟ್ಟು
  • 1 1/2 ಗ್ಲಾಸ್ ನೀರು
  • ಎಣ್ಣೆ
  • ಉಪ್ಪು

Instructions:

  • 1.ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಸ್ವಲ್ಪ ಉಪ್ಪು ,ನೀರು ಹಾಕಿ ಮಿಸ್ಕ್ಸ್ ಮಾಡಿ ಚನ್ನಾಗಿ ಕಲಸಿ, 20 ನಿಮಿಷಗಳ ವರೆಗೂ ಹಿಡಿ.
  • 2.ದೋಸೆ ಅಂಚಿನಲ್ಲಿ ಎಣ್ಣೆ ಹಾಕಿ ಮಿಸ್ಕ್ಸ್ ಮಾಡಿದ ಇಟ್ಟನ್ನು ಅಣಿಚೀನಮೇಲೆ ಹಾಕಿ .
  • 3.ದೋಸೆ ಮೇಲೆ ಎಣ್ಣೆ ಹಾಕಿ ಬೇಯಿಸಿ ನಂತರ ಬಿಸಿ ಬಿಸಿ ಗೋಧಿ ದೋಸೆ ತಿನ್ನಲು ತಯಾರು.

Categories:

Rate this recipe

Comments (0)