Special peanuts laddu - Kannada

Last Updated : 7 days ago

2003-special-peanuts-laddu---kannada

Preethi

Recipes 64
  • Servings 4
  • Cook Time 10 min
  • Prep Time 5 min

Upload Your Favourite Recipes & Win Rewards

Upload Recipe

Description:

Special peanuts laddu

Ingredients:

  • 200 ಗ್ರಾಮ್ ಸೇಂಗಾಬೀಜ
  • 100 ಗ್ರಾಮ್ ಬೆಲ್ಲ
  • 1 ಸ್ಪೂನ್ ಏಲಕ್ಕಿ ಶುಂಠಿ ಪುಡಿ

Instructions:

  • ಸೇಂಗಾಬೀಜವನ್ನು ಹುರಿದು ಸಿಪ್ಪೆ ತೆಗೆದು ಕೊಳ್ಳಿ
  • ಬೆಲ್ಲವನ್ನು ಪುಡಿ ಮಾಡಿಕೊಳ್ಳಿ ಸೇಂಗಾಬೀಜ ವನ್ನು ಪುಡಿ ಮಾಡಿಕೊಳ್ಳಿ
  • ಎರಡನ್ನೂ ಚೆನ್ನಾಗಿ ಮಿಶ್ರಮಾಡಿಕೊಳ್ಳಿ ಹಾಗೆ ಏಲಕ್ಕಿ ಶುಂಠಿ ಪುಡಿಯನ್ನು ಹಾಕಿ
  • ಎಲ್ಲವನ್ನೂ ಚೆನ್ನಾಗಿ ಮಿಶ್ರ ಮಾಡಿ ಉಂಡೆಗಳನ್ನು ಮಾಡಿ

Keywords:

Narth Indian Style Recipe

Categories:

Rate this recipe

Comments (0)