Special Ridge Gourd Curry - Kannada

Last Updated : 7 days ago

2001-special-ridge-gourd-curry---kannada

Preethi

Recipes 64
  • Servings 4
  • Cook Time 15 min
  • Prep Time 10 min

Upload Your Favourite Recipes & Win Rewards

Upload Recipe

Description:

Ridge Gourd is help of diet, healthy vegetable

Ingredients:

  • 3 ಹೀರೆಕಾಯಿ
  • 2 ಈರುಳ್ಳಿ
  • 2 ಟೊಮೊಟೊ
  • 4 ಹಸಿಮೆಣಸಿನ ಕಾಯಿ
  • 6 ಎಸಳು ಕರಿಬೇವು
  • 1 ಕಪ್ ತೆಂಗಿನ ಕಾಯಿ ತುರಿ
  • 2 ಸ್ಪೂನ್ ಹುಣಸೆ ರಸ
  • 1 ಸ್ಪೂನ್ ಬೆಲ್ಲ
  • 3 ಸ್ಪೂನ್ ಸಾಂಬಾರ್ ಪುಡಿ
  • 1 ಸ್ಪೂನ್ ಮರಎಳ್ಳು ಪುಡಿ
  • 1 ಸ್ಪೂನ್ ಹುರಿಗಡಲೆ ಪುಡಿ
  • ಸ್ವಲ್ಪ ಕೋತಂಬರಿ ಸೊಪ್ಪು

Instructions:

  • ಈರುಳ್ಳಿ, ಟೊಮೊಟೊ, ಹಸಿಮೆಣಸಿನ ಕಾಯಿ, ಹೀರೆಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಕೊಳ್ಳಿ
  • ನಂತರ ಪಾತ್ರೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕರಿಬೇವು ಹಾಕಿ ನಂತರ ಈರುಳ್ಳಿ, ಹಸಿಮೆಣಸಿನ ಕಾಯಿ ಹಾಕಿ ಸ್ವಲ್ಪ ಮಾಗಿಸಿ ಟೊಮೊಟೊ ಹಾಕಿ ಹೀರೆಕಾಯಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ, ನೀರನ್ನು ಹಾಕಬಾರದು, ನಂತರ
  • ಹೀರೆಕಾಯಿ ಮಾಗಿದ ನಂತರ ತೆಂಗಿನ ತುರಿ, ಹುಣಸೆ ರಸ, ಸಾಂಬಾರ್ ಪುಡಿ, ಮರಎಳ್ಳು ಪುಡಿ, ಹುರಿಗಡಲೆ ಪುಡಿ, ಕೋತಂಬರಿ ಸೊಪ್ಪು, ಬೆಲ್ಲ ಹಾಕಿ ಚೆನ್ನಾಗಿ ಮಿಶ್ರ ಮಾಡಿ

Keywords:

Ridge Gourd Curry is special in chapathi, rooti and side dish

Categories:

Rate this recipe

Comments (0)