Black Eye Pea Curry - Kannada

Last Updated : 6 days ago

1983-black-eye-pea-curry---kannada

Pooja

Recipes 110
  • Servings 3
  • Cook Time 10 min
  • Prep Time 10 min

Upload Your Favourite Recipes & Win Rewards

Upload Recipe

Description:

Healthy Black Eye Pea Curry

Ingredients:

  • 1 ಹೆಚ್ಚಿದ ಆಲೂಗಡ್ಡೆ
  • 1 ಕಪ್ ಬಿಳಿ ಅಳಸಿಂದೆ ಕಾಳು
  • 1 ಹೆಚ್ಚಿದ ಈರುಳ್ಳಿ
  • 1 ಕಪ್ ತುರಿದ ತೆಂಗಿನಕಾಯಿ
  • 6 ಹೆಚ್ಚಿದ ಹಸಿ ಮೆಣಸಿನಕಾಯಿ
  • 1 ಚಮಚ ಧನಿಯ ಪುಡಿ
  • 1 ಚಿಕ್ಕ ಚಮಚ ಅರಿಶಿನ ಪುಡಿ
  • 1 ಚಿಕ್ಕ ಚಮಚ ಸಾಸಿವೆ ,ಜೀರಿಗೆ
  • 1 ಚಮಚ ಎಣ್ಣೆ
  • 1 ಚಮಚ ಕುರೆಸಾನಿ ಪುಡಿ
  • 1 ಚಮಚ ಕುರೆಸಾನಿ ಪುಡಿ

Instructions:

  • ಅಳಸಿಂದೆ ಕಾಳುಗಳನ್ನು 4-5 ಗಂಟೆಗಳ ಕಾಲ ನೆನಸಿಡಿ
  • ಪಾತ್ರೆಯಲ್ಲಿ ಎಣ್ಣೆಯನ್ನು ಕಾಯಲು ಇಡಿ
  • ಎಣ್ಣೆ ಕಾದ ನಂತರ ಸಾಸಿವೆ, ಜೀರಿಗೆ ,ಈರುಳ್ಳಿ,ಹಸಿಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿಕೊಳ್ಳಿ
  • ಇದಕ್ಕೆ ಅಳಸಿಂದೆ ಕಾಳುಗಳನ್ನು ಹಾಕಿ ಚೆನ್ನಾಗಿ ಮಾಗಿಸಿ
  • ಬೇಯಲು ಬೇಕಾದಷ್ಟು ನೀರು ಹಾಕಿ ಕುಕ್ಕರಿನಲ್ಲಿ 2 ಕೂಗು ಕೂಗಿಸಿ
  • ಪ್ರೆಶರ್ ಆರಿದ ನಂತರ ಇದಕ್ಕೆ ಉಪ್ಪು ,ಕಡಲೆ ಪುಡಿ,ಕುರೆಸಾನಿ ಪುಡಿ, ಧನಿಯ ಪುಡಿ ಹಾಕಿ ಚೆನ್ನಾಗಿ ಬೆರೆಸಿ
  • 10 ನಿಮಿಷ ಸನ್ನ ಉರಿಯಲ್ಲಿ ಬಿಡಿ.
  • ಈಗ ಸವಿಯಲು ಸಿದ್ದ

Categories:

Rate this recipe

Comments (0)