Festival Special Kajjaya - Kannada

Last Updated : 6 days ago

1981-festival-special-kajjaya---kannada

Pooja

Recipes 110
  • Servings 3
  • Cook Time 10 min
  • Prep Time 10 min

Upload Your Favourite Recipes & Win Rewards

Upload Recipe

Description:

Festival Special Kajjaya - Kannada

Ingredients:

  • 1 ಕಪ್ ಅಕ್ಕಿ
  • 1 ಕಪ್ ತುರಿದ ಬೆಲ್ಲ
  • 5 ಚಮಚ ತುಪ್ಪ
  • 2 ಚಮಚ ಎಳ್ಳು
  • 2 ಚಮಚ ಗಸ ಗಸೆ
  • ಕರೆಯಲು ಎಣ್ಣೆ

Instructions:

  • 2 ಗಂಟೆಗಳ ಕಾಲ ಅಕ್ಕಿಯನ್ನು ನೆನೆಯಲು ಇಡಿ.
  • ಇದನ್ನು 15 ನಿಮಿಷಗಳ ಕಾಲ ಬಟ್ಟೆಯ ಮೇಲೆ ಹರಡಿ ಆರಲು ಬಿಡಿ.
  • ನಂತರ ಇದನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ .
  • ಇದಕ್ಕೆ ಎಳ್ಳು ,ಗಸ ಗಸೆ ಮತ್ತು ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ಒಂದು ಪಾತ್ರೆಯಲ್ಲಿ ಬೆಲ್ಲ ಮತ್ತು ನೀರನ್ನು ಹಾಕಿ ಗಟ್ಟಿ ಪಾಕ ತಯಾರಿಸಿಕೊಳ್ಳಿ.
  • ಕಾದ ಪಾಕವನ್ನು ಮಿಶ್ರಣದಲ್ಲಿ ಹಾಕಿ ಚೆನ್ನಾಗಿ ಕಲಸಿ ,10 ನಿಮಿಷಗಳ ಕಾಲ ಬಿಡಿ.
  • ಒಂದು ಪಾತ್ರೆಯಲ್ಲಿ ಕಜ್ಜಾಯವನ್ನು ಕರೆಯಲು ಎಣ್ಣೆಯನ್ನು ಕಾಯಲು ಇಡಿ
  • ಎಣ್ಣೆ ಕಾದ ನಂತರ ,ಮಿಶ್ರಣದಿಂದ ಸಣ್ಣ ಉಂಡೆಗಳನ್ನು ಮಾಡಿಕೊಂಡು ಸ್ವಲ್ಪ ತಟ್ಟಿ ಎಣ್ಣೆಯ ಒಳಗೆ ಬಿಡಿ.
  • ಇದು ಕೆಂಪಗಾಗುವ ವರೆಗೆ ಕರೆಯಿರಿ, ನಂತರ ಒಂದು ಬಿಳಿ ಪೇಪರ್ ಮೇಲೆ ಇದನ್ನು ಹಾಕಿ ,ನಂತರ ಸವಿಯಿರಿ

Categories:

Rate this recipe

Comments (0)