Tasty Badham Burfi - Kannada

Last Updated : 6 days ago

1979-tasty-badham-burfi---kannada

Pooja

Recipes 110
  • Servings 4
  • Cook Time 10 min
  • Prep Time 10 min

Upload Your Favourite Recipes & Win Rewards

Upload Recipe

Description:

Tasty Badham Burfi

Ingredients:

  • 1 ಕಪ್ ನೆನೆಸಿಟ್ಟ ಬಾದಾಮಿ
  • 1 ಕಪ್ ಹಾಲು
  • 1/2 ಕಪ್ ಮಂದಗೊಳಿಸಿದ ಹಾಲು
  • 1 ಕಪ್ ಸಕ್ಕರೆ
  • 1 ಚಮಚ ತುಪ್ಪ
  • 2 ಹನಿ ಅಡುಗೆ ಬಣ್ಣ

Instructions:

  • ನೆನೆಸಿಟ್ಟ ಬಾದಾಮಿಯನ್ನು ನುಣ್ಣಗೆ ರುಬ್ಬಿಕೊಳ್ಳಿ
  • ದಪ್ಪ ತಳದ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಲು ಇಡಿ
  • ಇದಕ್ಕೆ ರುಬ್ಬಿದ ಬಾದಾಮಿಯನ್ನು ಹಾಕಿ, ತುಪ್ಪವನ್ನು ಬಾದಾಮಿ ಹೀರಿಕೊಳ್ಳುವವರೆಗೆ ಚೆನ್ನಾಗಿ ಗೂರಾಡುತ್ತ ಇರಿ
  • ನಂತರ ಇದಕ್ಕೆ ಸಕ್ಕರೆ ಹಾಕಿ ತಳ ಬಿಡುವ ವರೆಗೆ ಗೂರಾಡುತ್ತಿರಿ
  • ನಂತರ ಅಡುಗೆ ಬಣ್ಣವನ್ನು ಬೆರೆಸಿ
  • ಸಮತಟ್ಟಾದ ತಟ್ಟೆಯಲ್ಲಿ ಇದನ್ನು ಹಾಕಿ ,ಬೇಕಾದ ಆಕಾರದಲ್ಲಿ ಕತ್ತರಿಸಿ
  • ಇದುತಣ್ಣಗಾಗಲು ನಿಮಿಷ ಬಿಡಿ ,ನಂತರ ಸವಿಯಿರಿ

Categories:

Rate this recipe

Comments (0)