Egg Cheese Omlet - Kannada

Last Updated : 6 days ago

1978-egg-cheese-omlet---kannada

Pooja

Recipes 110
  • Servings 2
  • Cook Time 10 min
  • Prep Time 10 min

Upload Your Favourite Recipes & Win Rewards

Upload Recipe

Description:

Egg Cheese Omlet

Ingredients:

  • 1 ಕತ್ತರಿಸಿದ ಈರುಳ್ಳಿ
  • 1 ಕತ್ತರಿಸಿದ ಟೊಮ್ಯಾಟೋ
  • 1 ಚಮಚ ಕಾರದ ಪುಡಿ
  • ರುಚಿಗೆ ತಕ್ಕಷ್ಟು ಉಪ್ಪು
  • 1 ಬಟ್ಟಲು ಶ್ರೇಡೆಡ್ ಚೀಸ್
  • 3 ಮೊಟ್ಟೆ

Instructions:

  • ಮೊಟ್ಟೆಯನ್ನು ಒಡೆದು ಒಂದು ಬಟ್ಟಲಿನಲ್ಲಿ ಹಾಕಿಕೊಳ್ಳಿ
  • ಇದಕ್ಕೆ ಉಪ್ಪು ,ಕಾರದ ಪುಡಿ ,ಹೆಚ್ಚಿದ ತರಕಾರಿ ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ
  • ಹಂಚಿಗೆ ಎಣ್ಣೆಯನ್ನು ಹರಡಿ ಕಾಯಲು ಇಡಿ
  • ನಂತರ ಮಿಶ್ರಣವನ್ನು ಹಂಚಿನ ಮೇಲೆ ಹರಡಿ 2 ನಿಮಿಷ ಬಿಡಿ
  • ನಂತರ ಇದರ ಮೇಲೆ ಚೀಸ್ ಅನ್ನು ಹರಡಿ
  • 5 ನಿಮಿಷಗಳ ನಂತರ ಬೆಂದಿದೆ ಎನಿಸಿದಲ್ಲಿ ತಟ್ಟೆಯಲ್ಲಿ ತೆಗೆದು ,ಬಿಸಿ ಇರುವಾಗಲೇ ಸವಿಯಿರಿ

Categories:

Rate this recipe

Comments (0)