Maha Shivaratri Special Shenga Unde - Kannada

Last Updated : 3 weeks ago

1603-maha-shivaratri-special-shenga-unde---kannada

Pooja

Recipes 74
  • Servings 4
  • Cook Time 10 min
  • Prep Time 30 min

Upload Your Favourite Recipes & Win Rewards

Upload Recipe

Description:

ಮಹಾ ಶಿವರಾತ್ರಿಯ ದಿನ ಶಿವನಿಗೆ ಇಷ್ಟವಾದ ಅಡುಗೆಯನ್ನು ಮಾಡುವುದು ವಾಡಿಕೆ, ಅದರಲ್ಲಿ ಶೇಂಗಾ ಉಂಡೆ ಕೂಡ ಒಂದು

Ingredients:

  • ಶೇಂಗಾ ಬೀಜ 1 ಲೋಟ
  • ಉರಿಗಡಲೇ 1 ಲೋಟ
  • ಎಳ್ಳು 1/2 ಲೋಟ
  • ಬೆಲ್ಲ 1/4 ಕೆಜಿ
  • ಏಲಕ್ಕಿ ಶುಂಠಿ ಪುಡಿ 1 ಚಮಚ
  • 1/2 ಲೋಟ ಕೊಬ್ಬರಿ ತುರಿ

Instructions:

  • ಶೇಂಗಾ ಬೀಜವನ್ನು ಉರಿದು ಸಿಪ್ಪೆ ತೆಗೆದು ಒಂದೆಡೆ ಇಡಿ
  • ಎಳ್ಳನ್ನು ಸ್ವಲ್ಪ ಬಿಸಿಯಾಗುವ ಹಾಗೆ ಉರಿಯಿರಿ ಒಂದೆಡೆ ಇಡಿ
  • ಒಂದು ಪಾತ್ರೆಯಲ್ಲಿ 2 ಲೋಟ ನೀರು ಹಾಕಿ ಅದಕ್ಕೆ ಬೆಲ್ಲವನ್ನು ಹಾಕಿ ಪಾಕ ಮಾಡಲು ಇಡಿ
  • ಒಂದು ಎಳೆ ಪಾಕ ಆಗುವ ವರೆಗೆ ಕುದಿಸಿ
  • ಉರಿದ ಶೇಂಗಾ ಬೀಜ, ಎಳ್ಳು,ಉರಿಗಡಲೇ ಹಾಕಿ ಬೇರೆ ಬೇರೆಯಾಗಿ ದಪ್ಪಗೆ ಪುಡಿ ಮಾಡಿ ಕೊಳ್ಳಿ.
  • ಇದನ್ನು ಒಂದು ತಟ್ಟೆಯಲ್ಲಿ ತೆಗೆದು ಕೊಬ್ಬರಿ ತುರಿ,ಏಲಕ್ಕಿ ಶುಂಠಿ ಪುಡಿಯೊಂದಿಗೆ ಬೆರೆಸಿ
  • ಇದಕ್ಕೆ ಬೆಲ್ಲದ ಪಾಕವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಉಂಡೆಗಳನ್ನು ಕಟ್ಟಿರಿ
  • ಸ್ವಲ್ಪ ಸಮಯ ಹಸಿ ಒಣಗಲು ಬಿಡಿ, ನಂತರ ಶಿವನಿಗೆ ಅರ್ಪಿಸಿ

Categories:

Rate this recipe

Comments (0)