Mangalore Special Neeru Dose - Kannada

Last Updated : 19 Jul 2017

1208-mangalore-special-neeru-dose---kannada

Pooja

Recipes 83
  • Servings 2
  • Cook Time 2 min
  • Prep Time 80 min

Upload Your Favourite Recipes & Win Rewards

Upload Recipe

Description:

ಮಂಗಳೂರಿನ ಪ್ರಸಿದ್ಧ ಅಡುಗೆ ನೀರು ದೋಸೆ

Ingredients:

  • ಅಕ್ಕಿ 1 ಲೋಟ
  • ತೆಂಗಿನ ಕಾಯಿ ತುರಿ 1 ಕಪ್
  • 1/2 ಚಮಚ ಉಪ್ಪು
  • 1/4 ಚಮಚ ಅಡುಗೆ ಸೋಡಾ

Instructions:

  • ಅಕ್ಕಿಯನ್ನು 6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ
  • ನಂತರ ಕಾಯಿನ ತುರಿಯ ಜೊತೆಗೆ ನುಣ್ಣಗೆ ರುಬ್ಬಿಕೊಳ್ಳಿ ,ಇದಕ್ಕೆ ಸ್ವಲ್ಪ ಉಪ್ಪು ಮತ್ತು ಸೋಡಾ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಿರಿ
  • ಹಿಟ್ಟು ಗಟ್ಟಿಯಾಗಿ ಇದ್ದಲ್ಲಿ ನೀರು ಬೆರೆಸುತ್ತ ಮಿಶ್ರಣವನ್ನು ತೆಳ್ಳಗೆ ಹಾಲಿನ ಹಾಗೆ ಮಾಡಿಕೊಳ್ಳಿ.
  • ಹಂಚು ಕಾದ ನಂತರ ಹಿಟ್ಟನ್ನು ತೆಳ್ಳಗೆ ಹರಡಿರಿ.
  • ದೋಸೆ ಬೆಂದಿದೆ ಅನಿಸಿದ ನಂತರ ತಟ್ಟೆಗೆ ಹಾಕಿಕೊಂಡು ಚಟ್ನಿ ಜೊತೆ ಸವಿಯಿರಿ

Categories:

Rate this recipe

Comments (0)