Dhaal Chatney - Kannada | Hungryaar

Dhaal Chatney - Kannada

Last Updated : 1 month ago

1203-dhaal-chatney---kannada

Pooja

Recipes 43
  • Servings 3
  • Cook Time 10 min
  • Prep Time 10 min

Upload Your Favourite Recipes & Win Rewards

Upload Recipe

Description:

ಧಾಲ್ ಚಟ್ನಿ

Ingredients:

  • 1 ಕಪ್ ಧಾಲ್
  • 1 ಚಮಚ ಸಾಸಿವೆ ,1/2 ಚಮಚ ಜೀರಿಗೆ ,ಕರಿಬೇವು ,2 ಚಮಚ ಎಣ್ಣೆ
  • 2 ಆಲೂಗಡ್ಡೆ
  • 6 ಮೆಣಸಿನಕಾಯಿ
  • ತೆಂಗಿನ ಕಾಯಿ ತುರಿ 1 ಕಪ್
  • 1 ಚಮಚ ಗರಂ ಮಸಾಲಾ
  • 1/2 ಚಮಚ ಅರಿಶಿನ ಪುಡಿ
  • 1 ಈರುಳ್ಳಿ

Instructions:

  • ಮೊದಲು ಧಾಲ್ ಅನ್ನು ತೊಳೆದು ಬೇಯಲು ಇಡಿ,ಕುಕ್ಕರ್ ನಲ್ಲಿ 6 ರಿಂದ 8 ಕೂಗು ಕೂಗಿಸಿ ,ಒಂದೆಡೆ ತೆಗೆದಿಟ್ಟುಕೊಳ್ಳಿ
  • ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಹೆಚ್ಚಿಕೊಳ್ಳಿ
  • ತೆಂಗಿನಕಾಯಿ ತುರಿ ಮತ್ತು ಮೆಣಸಿನಕಾಯಿ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ
  • ಎಣ್ಣೆಯನ್ನು ಹಾಕಿ ಬಿಸಿಯಾಗಲು ಬಿಡಿ ,ನಂತರ ಇದಕ್ಕೆ ಸಾಸಿವೆ,ಜೀರಿಗೆ,ಕರಿಬೇವು ಹಾಗು ಈರುಳ್ಳಿ ಹಾಕಿ ವಗ್ಗರಣೆ ಸಿದ್ಧಮಾಡಿಕೊಳ್ಳಿ
  • ಇದರೊಳಗೆ ,ಹೆಚ್ಚಿದ ಆಲೂಗಡ್ಡೆಯನ್ನು ಹಾಕಿ ಸ್ವಲ್ಪ ಮಾಗಿಸಿ
  • ನಂತರ ಧಾಲ್ ಇರುವ ಕುಕ್ಕರ್ ಗೆ ವಗ್ಗರಣೆಯನ್ನು ಹಾಕಿ ೨ ಕೂಗು ಕೂಗಿಸಿ
  • ವಿಷಲ್ ಆರಿದ ನಂತರ ರುಬ್ಬಿದ ಮಿಶ್ರಣವನ್ನು ಇದಕ್ಕೆ ಹಾಕಿ,ಅರಿಶಿನ,ಗರಂ ಮಸಾಲಾ ,ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಕುದಿಯಲು ಇಡಿ
  • 5 ನಿಮಿಷಗಳ ನಂತರ ಚಪಾತಿ ಅಥವಾ ರೈಸ್ ನೊಂದಿಗೆ ಸವಿಯಿರಿ

Categories:

Rate this recipe

Comments (0)