Coconut chutney - Kannada

Last Updated : 21 Jun 2017

1116-coconut-chutney---kannada

Pooja

Recipes 83
  • Servings 4
  • Cook Time 0 min
  • Prep Time 10 min

Upload Your Favourite Recipes & Win Rewards

Upload Recipe

Description:

ತೆಂಗಿನ ಕಾಯಿ ಚಟ್ನಿ

Ingredients:

  • ತೆಂಗಿನ ಕಾಯಿ ತುರಿ 1 ಕಪ್ ,
  • ಮೆಣಸಿನ ಕಾಯಿ 5 ,
  • ಉರಿದ ಕಡ್ಲೆ ಬೀಜ 1/4 ಕಪ್,
  • ರುಚಿಗೆ ತಕ್ಕಷ್ಟು ಉಪ್ಪು ,
  • ಜೀರಿಗೆ 1/2 ಚಮಚ

Instructions:

  • ತೆಂಗಿನ ಕಾಯಿ ತುರಿಯನ್ನು ಮಿಕ್ಸರ್ ಜಾರಿನಲ್ಲಿ ಹಾಕಿಡಿ, ಅದಕ್ಕೆ ಜೀರಿಗೆ ,ಉರಿದ ಕಡಲೆ ಬೀಜ ,ಉರಿದ ಹಸಿ ಮೆಣಸಿನ ಕಾಯಿ(ಕತ್ತರಿಸದ) ,ರುಚಿಗೆ ತಕ್ಕಷ್ಟು ಉಪ್ಪು ಹಾಗು ನೀರು ಬೆರೆಸಿ ರುಬ್ಬಿಕೊಳ್ಳಿ
  • ನಂತರ ಮಿಶ್ರಣವನ್ನು ಚಿಕ್ಕ ಬಟ್ಟಲಿನಲ್ಲಿ ಹಾಕಿರಿ ,ಕೊತ್ತಂಬರಿ ಹಾಗು ಕರಿಬೇವಿನಿಂದ ಅಲಂಕರಿಸಿ .ಇಡ್ಲಿ ದೋಸೆ ಚಪಾತಿ ಅಥವಾ ರೈಸ್ ತಿಂಡಿಗಳ ಜೊತೆ ಸವಿಯಿರಿ .

Categories:

Rate this recipe

Comments (0)