Pongal - Kannada

Last Updated : 2 month ago

1115-pongal---kannada

Pooja

Recipes 74
  • Servings 3
  • Cook Time 15 min
  • Prep Time 15 min

Upload Your Favourite Recipes & Win Rewards

Upload Recipe

Description:

ಸುಲಭವಾದ ಸಾಂಪ್ರದಾಯಿಕ ಉಪಹಾರ ಪೊಂಗಲ್

Ingredients:

  • 1/2 ಕಪ್ ಹೆಸರು ಬೇಳೆ
  • 1 ಚಮಚ ಮೆಣಸಿನ ಕಾಳು
  • 1 ಕಪ್ ಅಕ್ಕಿ
  • 3 1/2 ಕಪ್ ನೀರು
  • 1/2 ಕಪ್ ತೆಂಗಿನ ಕಾಯಿ ತುರಿ
  • 5-6 ಹಸಿ ಮೆಣಸಿನ ಕಾಯಿ
  • 1 ಕತ್ತರಿಸಿದ ಈರುಳ್ಳಿ
  • 1/2 ಚಿಕ್ಕ ಚಮಚ ಅರಿಶಿನ
  • ರುಚಿಗೆ ತಕ್ಕಷ್ಟು ಉಪ್ಪು
  • 1 ಚಮಚ ಎಣ್ಣೆ

Instructions:

  • ಅಕ್ಕಿ ಮತ್ತು ಹೆಸರು ಬೆಳೆಯನ್ನು ತೊಳೆದು ಪಕ್ಕದಲ್ಲಿ ಇಡಿ.
  • ಕುಕ್ಕರ್ ನಲ್ಲಿ ಸಾಸಿವೆ,ಕಡಲೆ ಬೆಲೆ,ಮೆಣಸು,ಕರಿಬೇವು,ಈರುಳ್ಳಿ ಮೆಣಸಿನ ಕಾಯಿ ಹಾಕಿ ಒಗ್ಗರಣೆ ಮಾಡಿ.
  • ನಂತರ ಅದಕ್ಕೆ ಅರಿಶಿನ ಹಾಕಿ ಗೊಲಿಸಿ
  • ನಂತರ ಅಕ್ಕಿಯನ್ನು ಬೆರೆಸಿ 2 ನಿಮಿಷ ಗೊಲಿಸಿ ತೆಂಗಿನ ತುರಿಯನ್ನು ಹಾಕಿ,ನೀರು,ಮತ್ತು ರುಚಿಗೆ ತಕ್ಕಷ್ಟು ಉಪು ಹಾಕಿ ಕುಕ್ಕರ್ ಮುಚ್ಚಿ 3 ವಿಷಲ್ ಕೂಗಲು ಬಿಡಿ.
  • ಅಕ್ಕಿ ಒಂದು ಲೋಟ ಹಾಕ್ಕಿದಲ್ಲಿ ,ಎರಡೂವರೆ ಲೋಟ ನೀರನ್ನು ಹಾಕಿ.
  • ವಿಷಲ್ ಆರಿದ ನಂತರ ಬಡಿಸಿ ರುಚಿಕರ ಪೊಂಗಲ್ ಸವಿಯಿರಿ.

Categories:

Rate this recipe

Comments (0)