Palak paneer (Kannada ) | Hungryaar

Palak paneer (Kannada )

Last Updated : 16 Jun 2016 1:53 PM

430-palak-paneer-kannada-

Archana

Recipes 116
  • Servings 4
  • Cook Time 25 min
  • Prep Time 12 min

Upload Your Favourite Recipes & Win Rewards

Upload Recipe

Language:

Description:

ಪನೀರ್ ಎಂಬುದು ಭಾರತೀಯ ಚೀಸ್, ಇದನ್ನು ದೇಶದ ಅನೇಕ ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ ಮತ್ತು ಕಡಾಯಿ ಎಂದರೆ ಬಾಣಲೆ. ಪನ್ನಿರ್ನ್ನು ಸಿಹಿ ಮತ್ತು ಖಾರದ ತಿನಿಸುಗಳಿಗೂ ಬಳಸಲಾಗುವದು. ಕಡಾಯಿ ಪನೀರ್ ಪಾಕವಿಧಾನ ಜನಪ್ರಿಯ ಉತ್ತರ ಭಾರತೀಯ ಸಸ್ಯಾಹಾರಿ ಆಹಾರ ಪದ್ದತ್ತಿಯಾಗಿದೆ. ಪನೀರ್ ಕಡಾಯಿ ತಯಾರಿಸುದನ್ನು ಕೆಳಗೆ ವಿವರಿಸಲಾಗಿದೆ.

Ingredients:

  • 500 ಗ್ರಾಂ ಪನೀರ್ 1 ಇಂಚು ಕತ್ತರಿಸಿ
  • 3 ಚಮಚ ಎಣ್ಣೆ
  • 1 ಲವಂಗದ (ಬೇ)ಎಲೆ
  • 2 ಲವಂಗ
  • 2 ಇಂಚಿನ ದಾಲ್ಚಿನ್ನಿ
  • 2 ಒಣಗಿದ ಕೆಂಪು ಮೆಣಸಿನಕಾಯಿ
  • 2 ಚಮಚ ದನಿಯ ಪುಡಿ
  • 1 ಮಧ್ಯಮ ಕತ್ತರಿಸಿದ ಈರುಳ್ಳಿ +1 ಚೌಕವಾಗಿ ಕತ್ತರಿಸಿದ ಈರುಳ್ಳಿ
  • 2 ಟೀ ಚಮಚ ಶುಂಠಿ ಪೇಸ್ಟ್
  • 2 ಟೀ ಚಮಚ ಬೆಳ್ಳುಳ್ಳಿ ಪೇಸ್ಟ್
  • 1 1/2 ಟೀ ಚಮಚ ಗರಂ ಮಸಾಲಾ
  • 1 ಟೀ ಚಮಚ ಕೆಂಪು ಮೆಣಸಿನ ಪುಡಿ
  • 2 ಕತ್ತರಿಸಿದ ಟೊಮೆಟೊ +1 ಚೌಕವಾಗಿ ಕತ್ತರಿಸಿದ ಟೊಮೆಟೊ
  • ಉಪ್ಪು ರುಚಿಗೆ ತಕ್ಕಷ್ಟು.
  • ಕತ್ತರಿಸಿದ ಕೊತ್ತುಂಬರಿ ಎಲೆಗ ಳು

Instructions:

  • ಒಂದು ಚಮಚ ಎಣ್ಣೆಯನ್ನು ಬಾಣಲೆಗೆ ಹಾಕಿ ಲವಂಗ, ದಾಲ್ಚಿನ್ನಿ, ಕೆಂಪು ಮೆಣಸಿನಕಾಯಿ ,ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಪರಿಮಳ ಸೂಸುವ ವರೆಗೆ ಚೆನ್ನಾಗಿ ಹುರಿಯಿರಿ.
  • ನಂತರ ಕತ್ತರಿಸಿದ ಇರುಳಿಯನ್ನು ಸೇರಿಸಿ ಕೈಯಾಡಿಸಿ. ಟೊಮೆಟೊವನ್ನು ಸೇರಿಸಿ 5 ನಿಮಿಷ ಕೈಯಾಡಿಸಿ ನಂತರ ಎಲ್ಲವನ್ನು ರುಬ್ಬಿ ಪೇಸ್ಟ್ ಮಾಡಿಕೊಳ್ಳಬೇಕು.
  • 2 ಚಮಚ ತೈಲವನ್ನು ಬಾಣಲಿಗೆ ಹಾಕಿ ಲವಂಗದ ಎಲೆ, ಚೌಕವಾಗಿ ಕತ್ತರಿಸಿದ ಈರುಳ್ಳಿ, ಟೊಮೆಟೊ, ರುಬ್ಬಿದ ಮಿಶ್ರಣ , ಧನಿಯಾ ಪುಡಿ ಮತ್ತು ಕೆಂಪು ಮೆಣಸಿನಕಾಯಿ ಪುಡಿ ಸೇರಿಸಿ ತೈಲ ಬೇರ್ಪಡುವ ವರೆಗೆ ಬೇಯಿಸಿ.
  • ನಂತರ ಪನೀರ್, ಉಪ್ಪು ಮತ್ತು ಅರ್ಧ ಕಪ್ ನೀರು ಹಾಕಿ.
  • ಬಾಣಲೆಯನ್ನು ಮುಚ್ಚಿ 5 ರಿಂದ 7 ನಿಮಿಷಗಳವರೆಗೆ ಬೇಯಿಸಿ
  • ಕತ್ತರಿಸಿದ ಕೋತಂಬರಿಯನ್ನು ಉದುರಿಸಿದ ಪಾಲಕ್ ಪನೀರ್ ಸವಿಯಲು ಸಿದ್ಧ.
  • Tip:ಪನೀರ್ರ ನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದು ಉಪಯೋಗಿಸಬಹುದು

Categories:

Rate this recipe

Comments (0)